ಮಂಡ್ಯ ಕ್ಷೇತ್ರದಲ್ಲಿ(Mandya) ಕಳೆದ ಬಾರಿ ಮೈತ್ರಿಕೂಟಕ್ಕೆ ಸೆಡ್ಡು ಹೊಡೆದು ಸ್ವತಂತ್ರವಾಗಿ ಗೆದ್ದು ಬೀಗಿದ್ದ ಸುಮಲತಾ ಅಂಬರೀಷ್(Sumalata Ambareesh) ಈ ಬಾರಿಯೂ ಪಕ್ಷೇತರ ಅಭ್ಯರ್ಥಿಯಾಗಿಯೇ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಗಟ್ಟಿಯಾಗಿದೆ ಹರಡಿದೆ.Sumalata Ambareesh, who won as an independent candidate last time in Mandya constituency, is contesting as a non-party candidate.

#BJP #Congress #SumalathaAmbarish #Mandya #JDS #HDKumaraswami #LokasabhaElections2024

~HT.188~ED.32~PR.160~